ಕರೊನಾ ಲಸಿಕೆ ಫಲಪ್ರದವಾಗದೇ ಇರಬಹುದು…! ಮುಂಚೂಣಿ ದೇಶದ ನಾಯಕನ ಕಳವಳಕಾರಿ ಹೇಳಿಕೆ

ಲಂಡನ್​: ಸದ್ಯ ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ದೇಶಗಳ ಪೈಕಿ ಯುನೈಟೆಡ್​ ಕಿಂಗಡಂ ಮುಂಚೂಣಿಯಲ್ಲಿದೆ. ಇಲ್ಲಿನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ತಂಡ ಕೋತಿಗ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಜತೆಗೆ ಸೆಪ್ಟೆಂಬರ್​ನಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಸಂಶೋಧನಾ ತಂಡವೇ ಘೋಷಿಸಿದೆ. ಆದರೆ, ಪ್ರಧಾನಿ ಬೊರಿಸ್ ಜಾನ್​ಸನ್​ ಹೇಳುತ್ತಿರೋದೇ ಬೇರೆ.. ಲಾಕ್​ಡೌನ್​ ನಿಯಮಗಳ ಸಡಿಲಿಕೆ ಕುರಿತು ಗೊಂದಲಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬೊರಿಸ್​ ಜಾನ್​ಸನ್​ ಭಾರಿ ಟೀಕೆಗೆಗೆ ಒಳಗಾಗಿದ್ದಾರೆ. ಈ ನಡುವೆ, ಕರೊನಾ ವೈರಸ್​ ತಡೆಗೆ ಸಂಶೋಧಿಸಲಾಗುತ್ತಿರುವ ಲಸಿಕೆ ಫಲಪ್ರದವಾಗದೇ ಇರಬಹುದು … Continue reading ಕರೊನಾ ಲಸಿಕೆ ಫಲಪ್ರದವಾಗದೇ ಇರಬಹುದು…! ಮುಂಚೂಣಿ ದೇಶದ ನಾಯಕನ ಕಳವಳಕಾರಿ ಹೇಳಿಕೆ