‘ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದ್ದು, 2.5 ಲಕ್ಷ ಪಾವತಿಸಿದ್ರೆ ಖಾಸಗಿ ಆಸ್ಪತ್ರೇಲಿ ಚೆನ್ನಾಗಿ ಚಿಕಿತ್ಸೆ ಕೊಡ್ತಾರೆ’!

ಬಿಬಿಎಂಪಿ ಕೋವಿಡ್ ಪರೀಕ್ಷೆಯಲ್ಲಿ ಸುಳ್ಳು ವರದಿ? * ಸೋಂಕಿತನಿಂದ ಆಡಿಯೋ ಬಿಡುಗಡೆ ಬೆಂಗಳೂರು: ಕರೊನಾ ಸೋಂಕು ಪರೀಕ್ಷೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸುಳ್ಳು ವರದಿಗಳನ್ನು ನೀಡುತ್ತಿದ್ದು, ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ ಎಂಬ ಆಡಿಯೋ ರೆಕಾರ್ಡ್​ಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ. ಯಾರಿಗಾದರೂ ಸಣ್ಣದಾಗಿ ತಲೆನೋವು, ಜ್ವರ, ನೆಗಡಿ ಹಾಗೂ ಸೋಂಕಿತರ ಸಂಪರ್ಕದ ವಿಚಾರಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಲ್ಲಿ ಪಾಸಿಟಿವ್ ವರದಿ ಕೊಡುತ್ತಾರೆ. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಾಗ, ಪುನಃ ಖಾಸಗಿ ಲ್ಯಾಬ್​ಗಳಿಗೆ ಹೋಗಿ ಆರ್​ಟಿ- ಪಿಸಿಆರ್ … Continue reading ‘ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದ್ದು, 2.5 ಲಕ್ಷ ಪಾವತಿಸಿದ್ರೆ ಖಾಸಗಿ ಆಸ್ಪತ್ರೇಲಿ ಚೆನ್ನಾಗಿ ಚಿಕಿತ್ಸೆ ಕೊಡ್ತಾರೆ’!