ಬಂಧಿತ ಪಾಕಿಗೆ ಕೋವಿಡ್ ಪರೀಕ್ಷೆ

ಜಮ್ಮು :  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬಂಧಿಸಲ್ಪಟ್ಟ 28 ವರ್ಷದ, ಪಾಕ್ ಆಡಳಿತ ಕಾಶ್ಮಿರ (PaK) ದ ವ್ಯಕ್ತಿಯನ್ನು ಗುರುವಾರ ಕೋವಿಡ್-19 ಗೆ ಪರೀಕ್ಷೆಗೊಳಪಡಿಸಲಾಗಿದೆ. ಪಾಕಿಸ್ತಾನ ಆಡಳಿತದ ಕಾಶ್ಮೀರದ ನಕ್ಯಾಲ್ ನಿವಾಸಿ ಅಬ್ದುಲ್ ರೆಹಮಾನ್ ನನ್ನು ಮೆಂಧರ್ ಉಪವಿಭಾಗದ ಬಾಲಕೋಟೆ ಸೆಕ್ಟರ್‌ನ ಬುರ್ತಿ ಗ್ರಾಮದಲ್ಲಿ ಬುಧವಾರ ಬಂಧಿಸಲಾಗಿದೆ. ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ನಕಲಿ ಪೇಜ್ ಸೃಷ್ಟಿಸಿ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಿದ್ದವ ಏನಾದ? ಆ ವ್ಯಕ್ತಿಯನ್ನು ಈಗ ಕ್ವಾರಂಟೈನ್​​​ … Continue reading ಬಂಧಿತ ಪಾಕಿಗೆ ಕೋವಿಡ್ ಪರೀಕ್ಷೆ