ಇದು ಕೋವಿಡ್​ 19 ಗೆದ್ದವರ ಕತೆ, ಕರೊನಾ ಸೋಂಕಿನ ಲಕ್ಷಣ ಇಲ್ಲವಾದರೂ ಲಾಕ್​ಡೌನ್​ ವೇಳೆ ಮನೆಯಲ್ಲೇ ಇರಿ

ನವದೆಹಲಿ: ದೇಶದೆಲ್ಲೆಡೆ ಕರೋನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ. 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ಇದರ ನಡುವೆ 515ಕ್ಕೂ ಹೆಚ್ಚು ಜನರು ಸೋಂಕಿಗೆ ಚಿಕಿತ್ಸೆ ಪಡೆದು ಗುಣಹೊಂದಿ ಮನೆಗೆ ಹಿಂದಿರುಗಿದ್ದಾರೆ. ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುವಾಗಿ ಇವರೆಲ್ಲರ ಅನುಭವ ಹೇಗಿತ್ತು, ಹೇಗೆ ಸಕಾರಾತ್ಮಕ ಮನೋಭಾವ ಹೊಂದಿದ್ದರು ಎಂಬ ಬಗ್ಗೆ ಅವರಲ್ಲಿ ಕೆಲವರು ಮಾಹಿತಿ ನೀಡಿದ್ದಾರೆ. ಜತೆಗೆ, ಸೋಂಕು ತಗುಲದೇ ಆರೋಗ್ಯವಾಗಿರುವವರು ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ. ಮೊನಾಮಿ ಬಿಸ್ವಾಸ್​, ಕೋಲ್ಕತಾದಲ್ಲಿ ಸೋಂಕಿಗೆ … Continue reading ಇದು ಕೋವಿಡ್​ 19 ಗೆದ್ದವರ ಕತೆ, ಕರೊನಾ ಸೋಂಕಿನ ಲಕ್ಷಣ ಇಲ್ಲವಾದರೂ ಲಾಕ್​ಡೌನ್​ ವೇಳೆ ಮನೆಯಲ್ಲೇ ಇರಿ