ಮತ್ತೆ ಕಲಬುರಗಿಯನ್ನು ಹಿಂದಿಕ್ಕಿದ ಉಡುಪಿ: ರಾಜ್ಯದಲ್ಲಿಂದು 257 ಹೊಸ ಕೋವಿಡ್ 19 ಪ್ರಕರಣ

ಬೆಂಗಳೂರು: ಕರೊನಾ ಕೋವಿಡ್​ 19 ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಇಂದು 4320ಕ್ಕೆ ತಲುಪಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ನಡುವಿನ 24 ಗಂಟೆಯ ಅವಧಿಯಲ್ಲಿ ಹೊಸದಾಗಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 257. ಇಂದು ಮೃತಪಟ್ಟವರ ಸಂಖ್ಯೆ 4. ಇಬ್ಬರು ಬೆಂಗಳೂರು ನಗರದ ಮಹಿಳೆಯರು. ಇನ್ನೊಬ್ಬರು ದಾವಣಗೆರೆ, ಮತ್ತೊಬ್ಬರು ಗದಗದವರು. ಈ ಪೈಕಿ ಮೂವರು 60 ವರ್ಷ ಮೇಲ್ಪಟ್ಟವರಾದರೆ, ಒಬ್ಬರು 44 ವರ್ಷದವರು. ಮೃತರಾದವರ ಒಟ್ಟು ಸಂಖ್ಯೆ 57ಕ್ಕೆ ಏರಿಕೆಯಾಗಿದ್ದು, ಈ … Continue reading ಮತ್ತೆ ಕಲಬುರಗಿಯನ್ನು ಹಿಂದಿಕ್ಕಿದ ಉಡುಪಿ: ರಾಜ್ಯದಲ್ಲಿಂದು 257 ಹೊಸ ಕೋವಿಡ್ 19 ಪ್ರಕರಣ