5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು

ಬೆಂಗಳೂರು: ಕರೊನಾ ಕೋವಿಡ್ 19 ಕೇಸ್​ಗಳ ಸಂಖ್ಯೆ ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ತ್ವರಿತಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಇಂದು (ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿ) ಒಂದೇ ದಿನ 735 ಕೇಸ್​ ಖಚಿತವಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್ ಕೇಸ್​ಗಳ ಸಂಖ್ಯೆ 5290ಕ್ಕೆ ಏರಿಕೆಯಾಗಿದೆ. ಈ ಪೈಕಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 543. ಸಕ್ರಿಯ ಕೇಸ್​ಗಳ ಸಂಖ್ಯೆ 4649. ಮರಣ ಪ್ರಮಾಣ ಬೆಂಗಳೂರಿನಲ್ಲಿ ಇದುವರೆಗೆ 97 ಆಗಿದೆ. ಕೋವಿಡ್​ನಿಂದಾಗಿ ಇಂದು ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 7 ಆಗಿದ್ದು, … Continue reading 5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು