ದೇಶದಲ್ಲಿ ಲಕ್ಷ ಜನರಿಗೆ ಓರ್ವ ಸೋಂಕಿತ ಮರಣ

ನವದೆಹಲಿ: ಭಾರತದಲ್ಲಿ ಒಂದು ಲಕ್ಷ ಜನರಿಗೆ ಒಬ್ಬರು ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ 6.04 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬ್ರಿಟನ್​ನಲ್ಲಿ ಲಕ್ಷಕ್ಕೆ 63.13 ಜನರು ಸಾವನ್ನಪ್ಪುತ್ತಿದ್ದಾರೆ. ಸ್ಪೇನ್​ನಲ್ಲಿ 60.60, ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರೆಜಿಲ್​ನಲ್ಲಿ 23.68 ಮತ್ತು ರಷ್ಯಾದಲ್ಲಿ ಲಕ್ಷಕ್ಕೆ 5.62 ಜನರು ಸೋಂಕಿನಿಂದಾಗಿ ಮೃತರಾಗುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಲಕ್ಷಕ್ಕೆ ಕೇವಲ ಒಬ್ಬರು ಮೃತರಾಗುತ್ತಿದ್ದಾರೆ. ಇದುವರೆಗೆ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು … Continue reading ದೇಶದಲ್ಲಿ ಲಕ್ಷ ಜನರಿಗೆ ಓರ್ವ ಸೋಂಕಿತ ಮರಣ