ಸೋಂಕಿದ್ದರೂ ಶಿಶುವಿಗೆ ಹಾಲುಣಿಸಲು ಅವಕಾಶ

ಬೆಂಗಳೂರು: ಕರೊನಾ ಸೋಂಕಿತ ಮಹಿಳೆ ಸುರಕ್ಷಿತ ನಿಯಮಗಳನ್ನು ಪಾಲಿಸುವ ಮೂಲಕ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸುವ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಸೋಂಕಿಗೆ ಒಳಗಾದ ಮಹಿಳೆ ಮಗುವಿನ ಸಂಪರ್ಕಕ್ಕೆ ಬರುವ ಮೊದಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಾನಿರುವ ಕೊಠಡಿಯನ್ನು ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಬೇಕು. ಬಟ್ಟೆ ಸೇರಿ ಬಳಸುವ ವಸ್ತುವಿನ ಬಗ್ಗೆಯೂ ಎಚ್ಚರವಹಿಸಬೇಕು. ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಈ ಎಲ್ಲ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದ ನಂತರ ತಾಯಿ ಮಗುವಿಗೆ ಎದೆಹಾಲು ನೀಡಬಹುದಾಗಿದೆ ಎಂದು … Continue reading ಸೋಂಕಿದ್ದರೂ ಶಿಶುವಿಗೆ ಹಾಲುಣಿಸಲು ಅವಕಾಶ