ಕರೊನಾಘಾತ: 4ನೇ ಸ್ಥಾನಕ್ಕೆ ಭಾರತ!

ನವದೆಹಲಿ: ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಜಾಗತಿಕವಾಗಿ ಅತಿ ಹೆಚ್ಚು ಬಾಧಿತವಾದ ರಾಷ್ಟ್ರಗಳ ಪಟ್ಟಿಯಲ್ಲಿ ಒಂದೇ ದಿನ ಸ್ಪೇನ್ ಮತ್ತು ಬ್ರಿಟನ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ (2.97 ಲಕ್ಷ ಕೇಸ್)ಬಡ್ತಿ ಪಡೆದುಕೊಂಡಿದೆ. ಈ ಅಂಕಿಸಂಖ್ಯೆ ಕೊಂಚ ಆತಂಕ ಮೂಡಿಸಿರುವುದು ನಿಜವಾದರೂ ಭಾರತ ಈಗಷ್ಟೇ ಕರೊನಾ ಪ್ರಕರಣಗಳ ತೀವ್ರಘಟ್ಟ ತಲುಪು ತ್ತಿರುವುದರಿಂದ ಆರೋಗ್ಯ ಇಲಾಖೆ ಮೊದಲೇ ಅಂದಾಜಿಸಿ ದಂತೆ ಜುಲೈ ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಆಶಾಭಾವ ವಿದೆ. ಭಾರತದಲ್ಲಿ ಫೆ.15ರವರೆಗೆ ಮೊದಲ … Continue reading ಕರೊನಾಘಾತ: 4ನೇ ಸ್ಥಾನಕ್ಕೆ ಭಾರತ!