ಎಎಸ್​ಐ ಬಲಿ ಪಡೆದ ಕೋವಿಡ್-19: ಪೊಲೀಸರಲ್ಲೂ ಮಡುಗಟ್ಟಿದೆ ಆತಂಕ

ಬೆಂಗಳೂರು: ನಗರದಲ್ಲಿ ಕರೊನಾಗೆ ಮತ್ತೊಬ್ಬ ಪೊಲೀಸ್ ಬಲಿಯಾಗಿದ್ದು ಈವರೆಗೆ ನಗರದಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ. ಪೂರ್ವ ವಿಭಾಗದ ಮಹಿಳಾ ಪೇದೆ, ಗುಪ್ತದಳದ ಎಸ್​ಐ, ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯ ಪೇದೆಗೂ ಕರೊನಾ ಸೋಂಕಿರುವುದು ದೃಢಪಟ್ಟಿದ್ದು, ಪೊಲೀಸ್ ಸಮುದಾಯದಲ್ಲೇ ಕರೊನಾ ಭಯ ಮತ್ತಷ್ಟು ಹೆಚ್ಚಾಗಿದೆ. ಜೆ.ಜೆ. ನಗರ ಕಾಪೋರೇಟರ್ ಹಾಗೂ ಇಎಸ್​ಐ ಆಸ್ಪತ್ರೆಯ ಸ್ಟಾಫ್ ನರ್ಸ್​ಗೂ ಸೋಂಕು ತಗುಲಿದೆ. ಕಗ್ಗದಾಸನಪುರದ ಮಲ್ಲೇಶ ಪಾಳ್ಯ ನಿವಾಸಿ ವೈಟ್​ಫೀಲ್ಡ್ ಠಾಣೆಯ 57 ವರ್ಷದ ಎಎಸ್​ಐ ಮೃತರು. ಇಲಾಖೆಯ ಸೂಚನೆ ಮೇರೆಗೆ ಜೂ.10ರಂದು … Continue reading ಎಎಸ್​ಐ ಬಲಿ ಪಡೆದ ಕೋವಿಡ್-19: ಪೊಲೀಸರಲ್ಲೂ ಮಡುಗಟ್ಟಿದೆ ಆತಂಕ