ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ

ನವದೆಹಲಿ: ಆಗಸ್ಟ್​ 15ರ ಗುರಿ ಹೊಂದಿರುವ ದೇಶಿಯ ಕರೊನಾ ಲಸಿಕೆ ಕೊವಾಕ್ಸಿನ್​ಅನ್ನು ​ ಮೊದಲ ಹಂತದಲ್ಲಿ 375 ಜನರಿಗೆ ನೀಡಲಾಗುತ್ತಿದೆ. ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ಅನ್ನು ಮಾನವರ ಮೇಲೆ ಪ್ರಯೋಗ (ಕ್ಲಿನಿಕಲ್​ ಟ್ರಯಲ್​) ಮಾಡಲಾಗುತ್ತಿದೆ. ಅತ್ಯಂತ ಭರವಸೆದಾಯಕ ಎನಿಸಿರುವ ಈ ಲಸಿಕೆಯ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​ ) ಸಾಥ್​ ನೀಡಿದೆ. ಲಸಿಕೆಗೆ ಒಳಗಾಗುವ ವ್ಯಕ್ತಿಗಳ ನೋಂದಣಿಗೆ ಜುಲೈ 13ರವರೆಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ; ಮಾಂಸ … Continue reading ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ