ಮಹಿಳೆ ಸತ್ತು 4 ತಿಂಗಳಾಗಿತ್ತು; ಮೊನ್ನೆ ಎರಡನೇ ಡೋಸ್ ಲಸಿಕೆಯೂ ಆಯ್ತು, ಪ್ರಮಾಣಪತ್ರವೂ ಬಂತು!

ಬಾಗಲಕೋಟೆ: ಮಹಿಳೆಯೊಬ್ಬಳು ಸತ್ತು ನಾಲ್ಕು ತಿಂಗಳಾಗಿದ್ದರೂ ಮೊನ್ನೆಮೊನ್ನೆಯಷ್ಟೇ ಎರಡನೇ ಡೋಸ್ ಕರೊನಾ ಲಸಿಕೆ ನೀಡಲಾಗಿದ್ದು, ಪ್ರಮಾಣಪತ್ರ ಕೂಡ ಬಂದಿದೆ! ಹೌದು.. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಎಂಬಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಏಪ್ರಿಲ್​ನಲ್ಲಿ ನಿಧನರಾದ ಮಾಲು ಪ್ರಕಾಶ್ ಪಾವಟೆ ಎಂಬ 66 ವರ್ಷ ವಯಸ್ಸಿನ ಮಹಿಳೆಗೆ ಸೆಪ್ಟೆಂಬರ್ 8ರಂದು ಎರಡನೇ ಡೋಸ್​ ಲಸಿಕೆ ನೀಡಲಾಗಿದೆ. ಹೀಗೆಂದರೆ ಇದು ಹೇಗೆ ಸಾಧ್ಯ ಎಂದು ಯಾರಾದರೂ ಕೇಳಿಯೇ ಕೇಳುತ್ತಾರೆ. ಆದರೆ ಸರ್ಕಾರಿ ದಾಖಲೆ ಪ್ರಕಾರ ಇದೂ ಸಾಧ್ಯವಾಗಿದೆ! ಇದನ್ನೂ ಓದಿ: ಕಡಿಮೆ … Continue reading ಮಹಿಳೆ ಸತ್ತು 4 ತಿಂಗಳಾಗಿತ್ತು; ಮೊನ್ನೆ ಎರಡನೇ ಡೋಸ್ ಲಸಿಕೆಯೂ ಆಯ್ತು, ಪ್ರಮಾಣಪತ್ರವೂ ಬಂತು!