ವೈಮನಸ್ಸಿನ ಕಂದರ ತೊಡೆವ ಸೌಹಾರ್ದ ಕೇಂದ್ರ: ಮುಗ್ಧ ಮನಸ್ಸುಗಳ ವಿಭಿನ್ನತೆಗೆ ಸಾಕ್ಷಿ

ಅನ್ಸಾರ್ ಇನೋಳಿ ಉಳ್ಳಾಲ ಪ್ರಸ್ತುತ ಮಸೀದಿ, ಮಂದಿರಗಳ ವಿಷಯಗಳೇ ಧರ್ಮಗಳ ಮಧ್ಯೆ ಕಂದರ ಉಂಟು ಮಾಡುವ ಸನ್ನಿವೇಶದಲ್ಲಿ ಇಲ್ಲೊಂದು ಮಸೀದಿ ಸರ್ವ ಧರ್ಮೀಯರ ಮಧ್ಯೆ ಸ್ನೇಹಭಾವ ಮೂಡಿಸಿ ಧರ್ಮಗಳ ನಡುವಿನ ವೈಮನಸ್ಸು ತೊಡೆದು ಸೌಹಾರ್ದದ ವಾತಾವರಣ ಮೂಡಿಸುತ್ತಿದೆ. ಎಲ್ಲರೂ ನಮ್ಮವರೇ ಎನ್ನುವ ಜಮಾಅತರ ಮುಗ್ಧ ಮನಸ್ಸಿಗೆ ಸಾಕ್ಷಿ ಹೇಳುತ್ತಿದೆ. ಇಂಥ ಜಮಾಅತ್ ಇರುವುದು ಮುಡಿಪು ಸಮೀಪದ ಸಾಂಬಾರತೋಟ ಎಂಬಲ್ಲಿ. ರಸ್ತೆ ಬದಿ ಇರುವ ಈ ಮಸೀದಿ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸೌಹಾರ್ದ ವಾತಾವರಣಕ್ಕೆ ಸಾಕ್ಷಿ ಹೇಳುವ … Continue reading ವೈಮನಸ್ಸಿನ ಕಂದರ ತೊಡೆವ ಸೌಹಾರ್ದ ಕೇಂದ್ರ: ಮುಗ್ಧ ಮನಸ್ಸುಗಳ ವಿಭಿನ್ನತೆಗೆ ಸಾಕ್ಷಿ