ನೀರು ಕುಡಿಯುವ ನೆಪದಲ್ಲಿ ಸಂಬಂಧಿಕ ಯುವತಿ ಮೇಲೆ ಅತ್ಯಾಚಾರ… ಕಾಮುಕನಿಗೆ ಕಠಿಣ ಶಿಕ್ಷೆ

ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ಸಂಬಂಧಿಕನಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 60,000 ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಕುಂದಗೋಳ ತಾಲೂಕಿನ ಗುಡಗೇರಿಯ ಮಂಜುನಾಥ ಗಾಣಿಗೇರ ಶಿಕ್ಷೆಗೀಡಾದ ಅಪರಾಧಿ. ಪ್ರಕರಣದ ಹಿನ್ನೆಲೆ: ಅಕ್ಟೋಬರ್ 7, 2015ರಂದು ಅಪರಾಧಿ ಮಂಜುನಾಥ ಗಾಣಗೇರ, ತನ್ನ ಸಂಬಂಧಿಕರ ಮನೆಯಲ್ಲಿ ಓರ್ವ ಯುವತಿಯನ್ನು … Continue reading ನೀರು ಕುಡಿಯುವ ನೆಪದಲ್ಲಿ ಸಂಬಂಧಿಕ ಯುವತಿ ಮೇಲೆ ಅತ್ಯಾಚಾರ… ಕಾಮುಕನಿಗೆ ಕಠಿಣ ಶಿಕ್ಷೆ