ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..

ವಿಜಯನಗರ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವುದು ಗಾದೆ ಮಾತು. ಆದರೆ ಇಲ್ಲೊಂದು ಪ್ರಕರಣದಲ್ಲಿ ಗಂಡ-ಹೆಂಡಿರ ಜಗಳ ಕೊಚ್ಚಿ-ಚುಚ್ಚಿಕೊಳ್ಳುವ ತನಕ ಎಂಬಂತಾಗಿದೆ. ಇಂಥದ್ದೊಂದು ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಶಾಂತಮ್ಮ (45) ಸಾವಿಗೀಡಾದರೆ ಪತಿ ದೊಡ್ಡಹೊನ್ಮೂರಪ್ಪ ಪರಿಸ್ಥಿತಿ ಗಂಭೀರವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯಲ್ಲಿ ನೆಲೆಸಿರುವ ಈ ದಂಪತಿಯ ಕೌಟುಂಬಿಕ ಕಲಹ ಹೀಗೆ ದುರಂತ ಅಂತ್ಯ ಕಂಡಿದೆ. ಪತಿ-ಪತ್ನಿ ಇಬ್ಬರೂ ಸುಮಾರು ಅರ್ಧಗಂಟೆ ಜಗಳವಾಡಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಪತ್ನಿಯನ್ನು ಪತಿ … Continue reading ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..