ವಯಸ್ಸಾಗಿದೆ ಯಾರಾದರೂ ಬೇಕೇ ಬೇಕೆಂದು 49ರ ಮಹಿಳೆಗೆ ತಾಳಿ ಕಟ್ಟಿದ 103 ವರ್ಷದ ಅಜ್ಜ

ನವದೆಹಲಿ: ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಮದುವೆಗೆ ತರಾತುರಿ ನಡೆಸುತ್ತಿವೆ. ಹೀಗಾಗಿ ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು ಕಾನೂನಾತ್ಮಕವಾಗಿ ಕನಿಷ್ಠ 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಆದರೆ ಈ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿರುವ ಸುದ್ದಿ ಕೊಂಚ ವಿಭಿನ್ನವಾಗಿದೆ. 103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಭೋಪಾಲ್‌ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್, ಕಳೆದ ವರ್ಷ 49 … Continue reading ವಯಸ್ಸಾಗಿದೆ ಯಾರಾದರೂ ಬೇಕೇ ಬೇಕೆಂದು 49ರ ಮಹಿಳೆಗೆ ತಾಳಿ ಕಟ್ಟಿದ 103 ವರ್ಷದ ಅಜ್ಜ