ಮದುವೆಯಲ್ಲೇ ಬೆಂಕಿ ಹಚ್ಚಿಕೊಂಡು ಓಡಿದ ನವ ವಧು-ವರ! ಆಮೇಲಾಗಿದ್ದೇನು? ಶಾಕಿಂಗ್​ ಇಲ್ಲಿದೆ

ನ್ಯೂಯಾರ್ಕ್​: ಪ್ರತಿಯೊಬ್ಬರ ಬಾಳಲ್ಲೂ ಮದುವೆ ಹೀಗೆ ನಡೆಯಬೇಕೆಂಬ ಕನಸು ಇದ್ದೇ ಇರುತ್ತದೆ. ಜೀವನದ ಪ್ರಮುಖ ಘಟ್ಟಗಳಲ್ಲೊಂದಾದ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಕೆಲವರು ವಿಶೇಷವಾಗಿ ಏನೋ ಮಾಡಲು ಹೋಗುತ್ತಾರೆ. ಶಾಸ್ತ್ರ ಸಂಪ್ರದಾಯಗಳ ಜತೆಯಲ್ಲಿ ತಮಗಿಷ್ಟ ಎಂದು ಕೆಲವರು ನೀರಿನ ಮೇಲೆ ಮದುವೆಯಾಗುವುದು, ಇನ್ನೂ ಕೆಲವರು ವಿಮಾನದಲ್ಲಿ ಹಾರಾಡುತ್ತಲೇ ಮದುವೆಯಾಗುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ತಮ್ಮ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಮಾಡಿದ ಯೋಜನೆಗೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಾ. ಮದುವೆಯ ಆರಕ್ಷತೆ ಇನ್ನೇನೂ ಪ್ರಾರಂಭವಾಗಬೇಕಿತ್ತು. ನವ ವಧು ವರರ … Continue reading ಮದುವೆಯಲ್ಲೇ ಬೆಂಕಿ ಹಚ್ಚಿಕೊಂಡು ಓಡಿದ ನವ ವಧು-ವರ! ಆಮೇಲಾಗಿದ್ದೇನು? ಶಾಕಿಂಗ್​ ಇಲ್ಲಿದೆ