ಚುಂಬನದಿಂದ ರೋಮಾಂಚನ..ಬೆಚ್ಚಿಬೀಳಿಸುವ ಸಂಗತಿ ಬಹಿರಂಗಪಡಿಸಿದ ವೈದ್ಯರು…

ಬೆಂಗಳೂರು:  ಜೀವನದಲ್ಲಿ ಪ್ರಿತಿ ಬಹುಮುಖ್ಯವಾಗಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳಿವೆ. ಚುಂಬನವು ಅತ್ಯಂತ ಸಾಮಾನ್ಯ ರೂಪವಾಗಿದೆ. ಏಕೆಂದರೆ ಚುಂಬನವು ದಂಪತಿ ಸಂಬಂಧ ಬಲಪಡಿಸುತ್ತದೆ ಎಂದು ನಂಬಲಾಗಿದೆ. ಚುಂಬನದಿಂದ ಅನೇಕ ಪ್ರಯೋಜನಗಳಿವೆ. ಆದರೆ ವೈದ್ಯರು ಬೆಚ್ಚಿ ಬಿಳಿಸುವ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಚುಂಬಿಸುವುದರಿಂದ ಒಬ್ಬರಿಂದ ಒಬ್ಬರಿಗೆ ಹಲವಾರು ರೋಗಗಳು ಹರಡುತ್ತವೆ. ಪರಿಣಿತ ವೈದ್ಯರ ಪ್ರಕಾರ, ಚುಂಬಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎನ್ನಲಾಗಿದೆ. ಶಸ್ತ್ರಚಿಕಿತ್ಸಕ ಡಾ.ಬ್ರಿಜ್ಪಾಲ್ ತ್ಯಾಗಿ ಅವರ ಪ್ರಕಾರ, ದಂಪತಿ ಮೂಲಭೂತ ಲೈಂಗಿಕ ಶಿಕ್ಷಣದ ಬಗ್ಗೆ ತಿಳಿದಿರಬೇಕು. … Continue reading ಚುಂಬನದಿಂದ ರೋಮಾಂಚನ..ಬೆಚ್ಚಿಬೀಳಿಸುವ ಸಂಗತಿ ಬಹಿರಂಗಪಡಿಸಿದ ವೈದ್ಯರು…