ಪೋರ್ನ್​ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್​​: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!

ಕೋಲ್ಕತ: ಅಶ್ಲೀಲ ವಿಡಿಯೋ ಜಾಲತಾಣದಲ್ಲಿ ತಮ್ಮದೇ ಬೆಡ್​ ರೂಮ್​ ವಿಡಿಯೋ ನೋಡಿ ಅಘಾತಕ್ಕೆ ಒಳಗಾಗಿರುವ ದಂಪತಿ, ಇದೀಗ ಸೈಬರ್​ ಕ್ರೈಂ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿ ಇಬ್ಬರು ಕೋಲ್ಕತದ ನಿವಾಸಿಗಳು. ಒಮ್ಮೆ ಪತಿ ತನ್ನ ಮನೆಯಲ್ಲಿ ಪೋರ್ನ್​ ವಿಡಿಯೋಗಳನ್ನು ನೋಡುವಾಗ ವಿಡಿಯೋವೊಂದನ್ನು ಗಮನಿಸಿದ್ದಾನೆ. ಅದರಲ್ಲಿ ಪತ್ನಿ ಮತ್ತು ಆತ ತಮ್ಮ ಬೆಡ್​ ರೂಮ್​ನಲ್ಲಿ​ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯವನ್ನು ನೋಡಿ ಶಾಕ್​ ಆಗಿದ್ದಾನೆ. ಬಳಿಕ ವೆಬ್​ಸೈಟ್​ಗೆ ವಿಡಿಯೋ ಅಪ್​ಲೋಡ್​ ಆಗಿದ್ದು ಹೇಗೆ? ವಿಡಿಯೋವನ್ನು … Continue reading ಪೋರ್ನ್​ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್​​: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!