ನಮಗೆ ನಾಯಿಯೂ ಮಗಳ ಥರ ಎಂದು ಸೀಮಂತ ಮಾಡಿದ ದಂಪತಿ!

ಹೈದರಾಬಾದ್: ‘ಎವೆರಿ ಡಾಗ್ ಹ್ಯಾಸ್ ಇಟ್ಸ್​ ಓನ್ ಡೇ..’ ಎಂದು ಇಂಗ್ಲಿಷ್​ನಲ್ಲಿ ಒಂದು ಮಾತಿದೆ. ಅದು ಅಕ್ಷರಶಃ ಸತ್ಯ ಎನಿಸುವಂಥ ಸಮಾರಂಭವೊಂದು ಇತ್ತೀಚೆಗೆ ನಡೆದಿದೆ. ಅದೇನೆಂದರೆ, ಇಲ್ಲೊಂದು ದಂಪತಿ ನಾಯಿಗೂ ಸೀಮಂತ ಮಾಡಿಸಿ, ತಮ್ಮ ನೆಂಟರಿಷ್ಟರಿಗೆಲ್ಲ ಆಹ್ವಾನ ನೀಡಿ ಊಟ ಹಾಕಿಸಿ ಕಳುಹಿಸಿದ್ದಾರೆ. ಅಂದಹಾಗೆ ಆ ಅದೃಷ್ಟವಂತ ನಾಯಿಯ ಹೆಸರು ಸ್ಟೆಫಿ. ಒಂದೂವರೆ ವರ್ಷದ ಈ ಹೆಣ್ಣುನಾಯಿಗೆ ತೆಲುಗರ ಸಂಪ್ರದಾಯದಂತೆ ಸೀಮಂತ ಮಾಡಲಾಗಿದೆ. ತೆಲಂಗಾಣದ ನವಕುಮಾರ್-ಆಶಾ ದಂಪತಿ ಈ ನಾಯಿಯನ್ನು ಸಾಕಿದ್ದು, ಕಳೆದ ವಾರ ಅವರು ಹಾಗೂ … Continue reading ನಮಗೆ ನಾಯಿಯೂ ಮಗಳ ಥರ ಎಂದು ಸೀಮಂತ ಮಾಡಿದ ದಂಪತಿ!