ದೇಶದ ಮೊದಲ ತೃತೀಯಲಿಂಗಿ ಗರ್ಭಧಾರಣೆ! ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ದಂಪತಿ

ಕೊಚ್ಚಿ: ವೈದ್ಯಕೀಯ ಕ್ಷೇತ್ರವು ಪ್ರತಿದಿನ ಒಂದಲ್ಲ ಒಂದು ಕ್ರಾಂತಿಕಾರಿ ಹಾಗೂ ಅಚ್ಚರಿಯ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಇದೀಗ ವೈದ್ಯಲೋಕವು ಮತ್ತೊಂದು ಐತಿಹಾಸಿಕ ಕ್ಷಣದ ಹೊಸ್ತಿಲಲ್ಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಒಬ್ಬರು ಗರ್ಭಧರಿಸಿದ್ದಾರೆ. ಜಹಾದ್ ಫಾಜಿಲ್ ಮತ್ತು ಜಿಯಾ ಪೊವೆಲ್ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿ. ಹುಟ್ಟಿನಲ್ಲಿ ಹೆಣ್ಣಾಗಿ ಗಂಡಾಗಿ ಬದಲಾದ ಜಹಾದ್​ ಫಾಜಿಲ್ ಇದೀಗ​ 8 ತಿಂಗಳ ಗರ್ಭ ಧರಿಸಿದ್ದಾರೆ. ಈ ಬಗ್ಗೆ ಜಿಯಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು, ತಾಯಿಯಾಗುವ … Continue reading ದೇಶದ ಮೊದಲ ತೃತೀಯಲಿಂಗಿ ಗರ್ಭಧಾರಣೆ! ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ದಂಪತಿ