ಜೀ ಕನ್ನಡ 15ನೇ ವರ್ಷದ ಮಹೋತ್ಸವ: ವೀಕ್ಷಕರಿಗೆ ಅದ್ಧೂರಿ ಕಾರ್ಯಕ್ರಮ ನೀಡಲು ಸಜ್ಜು

ಕನ್ನಡದ ನಂಬರ್ ಒನ್ ವಾಹಿನಿ ಜೀ ಕನ್ನಡಕ್ಕೆ ಹದಿನೈದು ವರ್ಷ ತುಂಬಿದ ಸಂಭ್ರಮದ ಸಲುವಾಗಿ , ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡಲು ವಿಶೇಷ ಕಾರ್ಯಕ್ರಮ “ಜೀ ಕನ್ನಡ 15ನೇ ವರ್ಷದ ಮಹೋತ್ಸವ” ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡಲು ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ವಾಹಿನಿಯ ಎಲ್ಲಾ ಧಾರಾವಾಹಿಗಳನ್ನ ಸಂಭ್ರಮಿಸುವುದರ ಜೊತೆಗೆ ತೆರೆಯ ಹಿಂದೆ ದುಡಿಯೋ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಇಂಗಿತ ವಾಹಿನಿಯದ್ದು. ಇದರ ಜೊತೆಗೆ ವಾಹಿನಿಯಲ್ಲಿ ಮೂಡಿಬಂದ ಹಲವು ರಿಯಾಲಿಟಿ ಶೋ ಗಳ ಕಲಾವಿದರು ಕೂಡ ಸಂಭ್ರಮದಲ್ಲಿ … Continue reading ಜೀ ಕನ್ನಡ 15ನೇ ವರ್ಷದ ಮಹೋತ್ಸವ: ವೀಕ್ಷಕರಿಗೆ ಅದ್ಧೂರಿ ಕಾರ್ಯಕ್ರಮ ನೀಡಲು ಸಜ್ಜು