‘ಕೆಜಿಎಫ್​ ಚಾಪ್ಟರ್​ 2’ ಯೂನಿವರ್ಸಲ್ ಟೀಸರ್!; ಶುರುವಾಯ್ತು ದಿನಗಣನೆ

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್​ ಬಿಡುಗಡೆ ಆಗಲಿದೆ. ಈ ನಡುವೆ ಹೊಂಬಾಳೆ ಸಂಸ್ಥೆ ಒಂದಷ್ಟು ವಿಶೇಷತೆಗಳನ್ನು ಅಳವಡಿಸಿಕೊಂಡು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ಚಂದ್ರ ಚಕೋರಿ’ಯಲ್ಲಿ ಶ್ರೀಮುರಳಿ ಬದಲು ಆದಿತ್ಯ ನಟಿಸಬೇಕಿತ್ತಂತೆ … ಜ. 8ಕ್ಕೆ ಬಿಡುಗಡೆ ಆಗಲಿರುವ ಟೀಸರ್​ ಅನ್ನು ಬೇರಾವ ಸೋಷಿಯಲ್ ಮೀಡಿಯಾದಲ್ಲಿ … Continue reading ‘ಕೆಜಿಎಫ್​ ಚಾಪ್ಟರ್​ 2’ ಯೂನಿವರ್ಸಲ್ ಟೀಸರ್!; ಶುರುವಾಯ್ತು ದಿನಗಣನೆ