ಹಿಂದಿ ‘ಬಿಗ್​ಬಾಸ್​​’ಗೆ ಶುರುವಾಯ್ತು ದಿನಗಣನೆ; ಆದರೆ, ಕಂಡಿಷನ್ಸ್ ಅಪ್ಲೈ …

ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಅತಿ ಹೆಚ್ಚು ಟಿಆರ್​ಪಿ ಹೊಂದಿರುವ ರಿಯಾಲಿಟಿ ಶೋ. ಈಗಾಗಲೇ ಯಶಸ್ವಿ 13 ಸೀಸನ್​ಗಳನ್ನು ಮುಗಿಸಿಕೊಂಡಿರುವ ಬಿಗ್​ಬಾಸ್​, 14ನೇ ಸೀಸನ್​ಗೆ ತಯಾರಿ ನಡೆಸಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತೊಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಯೂ ಸ್ಥಗಿತಗೊಂಡಿತ್ತು. ಇದೀಗ ಆಡಿಷನ್​ಗೆ ಚಾಲನೆ ನೀಡಲಾಗಿದೆ. ಇದನ್ನೂ ನೋಡಿ: ಸುಶಾಂತ್ ಸಿಂಗ್ ಅ​ಜರಾಮರ; ಕುಟುಂಬದಿಂದ ಹೊಸ ನಿರ್ಧಾರ… ಹೌದು, ಲಾಕ್​ಡೌನ್​ ಕೊಂಚ ಸಡಿಲಗೊಂಡ ಹಿನ್ನೆಲೆಯಲ್ಲಿ ಆನ್​ಲೈನ್ ಆಡಿಷನ್​ಗೆ ಬಿಗ್​ಬಾಸ್​ ತಂಡ … Continue reading ಹಿಂದಿ ‘ಬಿಗ್​ಬಾಸ್​​’ಗೆ ಶುರುವಾಯ್ತು ದಿನಗಣನೆ; ಆದರೆ, ಕಂಡಿಷನ್ಸ್ ಅಪ್ಲೈ …