ನಾಲ್ಕು ವರ್ಷದಿಂದ ಅಲೆದಾಟ ಸೌಲಭ್ಯಕ್ಕಾಗಿ ಪರದಾಟ; ಸಿಗದ ಬಿಪಿಎಲ್​ ಕಾರ್ಡ್, ತಪ್ಪದ ಜನರ ಗೋಳು..

ಬೆಂಗಳೂರು: ಹೊಸ ರೇಷನ್ ಕಾರ್ಡ್​ಗಳು ಸಿಗದೆ ಸರ್ಕಾರಿ ಸೌಲಭ್ಯ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ. ಪ್ರತಿ ತಿಂಗಳು ಇಲಾಖೆಗೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆಯಾದರೂ ಆಹಾರ ನಿರೀಕ್ಷಕರು ಅವುಗಳನ್ನು ವಿಲೇ ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಉಚಿತ ಚಿಕಿತ್ಸೆ ಸೇರಿ ಇನ್ನಿತರ ಸೌಲಭ್ಯಗಳು ಸಿಗಲಿವೆ. ಆದರೆ, ಅರ್ಜಿ ಸಲ್ಲಿಸಿ ಮುರ್ನಾಲ್ಕು ವರ್ಷ ಕಳೆದರೂ ಕಾರ್ಡ್ ಸಿಗುತ್ತಿಲ್ಲ ಇದರಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳು ಪರದಾಡುವಂತಾಗಿದೆ. ಮತ್ತಷ್ಟು ವಿಳಂಬ?: 2017-21ರವರೆಗೆ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್​ಗಾಗಿ 39,02,745 ಅರ್ಜಿಗಳು … Continue reading ನಾಲ್ಕು ವರ್ಷದಿಂದ ಅಲೆದಾಟ ಸೌಲಭ್ಯಕ್ಕಾಗಿ ಪರದಾಟ; ಸಿಗದ ಬಿಪಿಎಲ್​ ಕಾರ್ಡ್, ತಪ್ಪದ ಜನರ ಗೋಳು..