ಕರೊನಾ ವೈರಸ್​ ಹರಡಿದ್ದು ಹೇಗೆ?: ಸ್ಪೋಟಕ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

ನವದೆಹಲಿ: ಮಹಾಮಾರಿ ಕರೊನಾ ವೈರಸ್ ಯಾವುದೇ ಪ್ರಯೋಗಾಲಯದಿಂದ ಸೋರಿಕೆಯಾಗಿಲ್ಲ ಅಥವಾ ಯಾರ ಕೈಚಳಕವೂ ಇದರಲ್ಲಿ ಇಲ್ಲ. ಕಳೆದ ವರ್ಷ ಚೀನಾದಲ್ಲಿ​ ಪ್ರಾಣಿಯಿಂದಲೇ ಈ ವೈರಸ್​ ಉತ್ಪತಿಯಾಗಿದೆ ಎಂದು ಎಲ್ಲ ಸಾಕ್ಷ್ಯಾಧಾರಗಳು ಸೂಚಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ) ತಿಳಿಸಿದೆ. ಕೋವಿಡ್​-19 ಚೀನಾದ ವುಹಾನ್​ ನಗರದಲ್ಲಿರುವ ಲ್ಯಾಬ್​ನಿಂದ ಸ್ಪೋಟಗೊಂಡಿತೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ್ದಾರೆ. ಅಂದಹಾಗೆ ವುಹಾನ್​ ಕರೊನಾ ವೈರಸ್​ ಸ್ಪೋಟ ಕೇಂದ್ರವಾಗಿದೆ. ಕಳೆದ ಡಿಸೆಂಬರ್​ನಲ್ಲಿ … Continue reading ಕರೊನಾ ವೈರಸ್​ ಹರಡಿದ್ದು ಹೇಗೆ?: ಸ್ಪೋಟಕ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!