ಬೆಳಗಾವಿಯಲ್ಲಿ ಕರೊನಾ ಲಸಿಕೆ ಟ್ರಯಲ್ಸ್ ಯಶಸ್ವಿ!

ಬೆಳಗಾವಿ: ನಗರದ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪ್ರಾಯೋಗಿಕವಾಗಿ ವಿತರಿಸುವ(ಡ್ರೈ ರನ್) ಕಾರ್ಯ ಶನಿವಾರ ಜರುಗಿತು. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ, ಬೆಳಗಾವಿ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಏಕಕಾಲದಲ್ಲಿ ಜರುಗಿತು. ಇದನ್ನೂ ಓದಿ: ಕರೊನಾ ಲಸಿಕೆ ಬಳಕೆಗೆ ಓಕೆ: ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಸಿಕ್ಕಿತು ಹಸಿರು ನಿಶಾನೆ ಮೊದಲು ಲಸಿಕೆ ತೆಗೆದುಕೊಳ್ಳಲು ಬಂದ ವ್ಯಕ್ತಿ ವಿವರ ಆನ್ ಲೈನ್ ದಾಖಲು ಮಾಡಿ, … Continue reading ಬೆಳಗಾವಿಯಲ್ಲಿ ಕರೊನಾ ಲಸಿಕೆ ಟ್ರಯಲ್ಸ್ ಯಶಸ್ವಿ!