ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ?

ಬೆಂಗಳೂರು: ಸದ್ಯದ ಮಟ್ಟಿಗೆ ಸಕಲರಿಗೂ ಕರೋನಾದ್ದೇ ಭೀತಿ. ಇದೇ ಕಾರಣಕ್ಕೆ ಜನರು ಹೊರಹೋಗುವುದನ್ನೂ ಕಡಿಮೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳು ಬಿಕೋ ಎನ್ನುತ್ತಿವೆ. ಟ್ರಾಫಿಕ್​ ಪೊಲೀಸರಗಿಂತೂ ಈ ಕರೊನಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೊನಾ ಹೆಸರು ಹೇಳಿಕೊಂಡು ಕುಡಿದು ಗಾಡಿ ಚಾಲನೆ ಮಾಡುವವರು ಪಾರಾಗುತ್ತಿದ್ದಾರೆ. ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್​ ಪೊಲೀಸರಿಗೆ ಈ ಅನುಭವ ಆಗಿದೆ. ಅಲ್ಲಿ ಸಂಜೆ ಹೊತ್ತು ಡ್ರಿಂಕ್ ಆ್ಯಂಡ್ ಡ್ರೈವ್​ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಹಲವರು ಮಷಿನ್​ನ್ನು ಬಾಯಿಯೊಳಗೆ ಇಡಲು ಒಪ್ಪಲೇ ಇಲ್ಲ. … Continue reading ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ?