ಕರೊನಾದಿಂದ ವಿಶ್ವದೆದುರು ಚೀನಾ ವಿಲನ್:​ ಜಾಲತಾಣಗಳಲ್ಲಿ ಚೀನಾ ವಿರುದ್ಧ ಸಮರ ಸಾರಿದ ಪ್ರಸಿದ್ಧ ಹ್ಯಾಷ್​ಟ್ಯಾಗ್​ಗಳಿವು!

ವುಹಾನ್​: ಕರೊನಾ ವೈರಸ್​ ಕಾರಣದಿಂದಾಗಿ ಚೀನಾ ಮತ್ತು ಚೀನಾ ಜನತೆ ಜಾಗತಿಕವಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಶೇ. 900ರಷ್ಟು ದ್ವೇಷದ ಮಾತುಗಳು ಚೀನಾ ವಿರುದ್ಧ ಟ್ವಿಟರ್​ನಲ್ಲಿ ಹರಿಡಾಡಿವೆ ಎಂಬುದು ಹೊಸ ವರದಿಯೊಂದು ಬಹಿರಂಗಪಡಿಸಿದೆ. ಆನ್​ಲೈನ್​ ದ್ವೇಷಪೂರಿತ ಮಾತುಗಳನ್ನು ಅಳೆಯುವುದರಲ್ಲಿ ಪರಿಣಿತಿ ಹೊಂದಿರುವ L1ght ಹೆಸರಿನ ಕಂಪನಿ ಟ್ವಿಟರ್​ನಲ್ಲಿ ಚೀನಾ ವಿರುದ್ಧ ಹೆಚ್ಚಾಗಿ ಹರಿದಾಡಿದ ಹ್ಯಾಷ್​ಟ್ಯಾಗ್​ಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ #Kungflu (ಕುಂಗ್​ಫ್ಲೂ), #chinesevirus (ಚೀನಾ ವೈರಸ್​) ಮತ್ತು #communistvirus (ಕಮ್ಯೂನಿಸ್ಟ್​ ವೈರಸ್​) ಹ್ಯಾಷ್​ಟ್ಯಾಗ್​ಗಳು ಪ್ರಸಿದ್ಧಿಯಾಗಿವೆ. L1ght ಕಂಪನಿಯು … Continue reading ಕರೊನಾದಿಂದ ವಿಶ್ವದೆದುರು ಚೀನಾ ವಿಲನ್:​ ಜಾಲತಾಣಗಳಲ್ಲಿ ಚೀನಾ ವಿರುದ್ಧ ಸಮರ ಸಾರಿದ ಪ್ರಸಿದ್ಧ ಹ್ಯಾಷ್​ಟ್ಯಾಗ್​ಗಳಿವು!