ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?

ನವದೆಹಲಿ: ವಿಶ್ವಮಾರಿಯಾಗಿ ಅಬ್ಬರಿಸುತ್ತಿರುವ ಕರೊನಾ ಪಿಡುಗು ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಇದನ್ನು ತಕ್ಷಣವೇ ನಿಯಂತ್ರಣ ತರಬೇಕೆಂದಾದರೆ, ವಿಶ್ವದ ಮೂರನೇ ಎರಡು ಭಾಗದಷ್ಟು ಜನರು ಸಂಪೂರ್ಣವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಅಮೆರಿಕದ ಮಿನ್ನೆಸೊಟಾ ವಿಶ್ವವಿದ್ಯಾಲಯದ ಸೆಂಟರ್​ ಫಾರ್​ ಇನ್​ಫೆಕ್ಸೀಯಸ್​ ಡಿಸೀಸ್​ ರಿಸರ್ಚ್​ ಆ್ಯಂಡ್​ ಪಾಲಿಸಿ ವಿಭಾಗದ ತಜ್ಞರು ಈ ಅಧ್ಯಯನ ಕೈಗೊಂಡಿದ್ದಾರೆ. ಸೋಂಕು ತಗುಲಿದ್ದರೂ ಅದರ ಲಕ್ಷಣಗಳು ಗೋಚರಿಸದವರಿಂದ ಈ ಸೋಂಕು ಹರಡುತ್ತದೆ. ಹಾಗಾಗಿ ಇನ್​ಫ್ಲುಯೆನ್ಜಾ ರೀತಿಯಲ್ಲಿ ಇದನ್ನು ನಿಯಂತ್ರಿಸುವುದು ತುಂಬಾ … Continue reading ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?