ಕಿಲ್ಲರ್​ ಕರೊನಾಗೆ ದೇಶದಲ್ಲಿ 6ನೇ ಬಲಿ: ಸೋಂಕಿತರ ಸಂಖ್ಯೆ 324ಕ್ಕೇರಿಕೆ

ನವದೆಹಲಿ: ರಾಷ್ಟ್ರದಲ್ಲಿ ಮಹಾಮಾರಿ ಕರೊನಾ ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಐವರು ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 6 ಮಂದಿ ಸಾವಿಗೀಡಾಗಿದ್ದಾರೆ. ಕರೊನಾ ವೈರಸ್​ ಸೋಂಕಿತ ಮುಂಬಯಿಯ ನಿವಾಸಿ 56 ವರ್ಷದ ಮಹಿಳೆ ಭಾನುವಾರ ಸಾವಿಗೀಡಾಗಿದ್ದಾರೆ. ಮುಂಬೈನ ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಯಲ್ಲಿ ಮಾರ್ಚ್​ 21ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್​ 19 ಸೋಂಕಿನಿಂದ ಮೃತರಾಗಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74ಕ್ಕೇರಿದೆ. ಭಾನುವಾರ ಮತ್ತೆ 10 ಹೊಸ … Continue reading ಕಿಲ್ಲರ್​ ಕರೊನಾಗೆ ದೇಶದಲ್ಲಿ 6ನೇ ಬಲಿ: ಸೋಂಕಿತರ ಸಂಖ್ಯೆ 324ಕ್ಕೇರಿಕೆ