ಆರೋಗ್ಯಯುತ ಜನರು ಯಾವ ಮಾಸ್ಕ್​​ ಬಳಸಬೇಕು? ಸರ್ಕಾರದ ಸಲಹೆ ಪಾಲಿಸುವುದು ನಿಮ್ಮ ಆರೋಗ್ಯಕ್ಕೆ ಒಳಿತು

ನವದೆಹಲಿ: ಆರೋಗ್ಯಯುತ ಜನರು ಹೊರಗಡೆ ಹೋಗುವಾಗ ಒಳ್ಳೆಯ ನೈರ್ಮಲ್ಯಕ್ಕಾಗಿ ಮತ್ತು ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಸಮುದಾಯ ರಕ್ಷಿಸಲು ಗೃಹ ತಯಾರಿಕೆಯ ಫೇಸ್​ ಮಾಸ್ಕ್​ಗಳನ್ನೇ ಬಳಸಿ ಎಂದು ಸರ್ಕಾರ ಶಿಫಾರಸು ಮಾಡಿದೆ. ಇಂತಹ ಮಾಸ್ಕ್​ಗಳನ್ನು ತಯಾರಿಸಲು ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ, ಆರೋಗ್ಯ ಸಿಬ್ಬಂದಿ ಮತ್ತು ಕರೊನಾ ಸೋಂಕಿತರ ಸಂಪರ್ಕದಲ್ಲಿರುವವರು ಮತ್ತು ಕರೊನಾ ಸೋಂಕಿತರು ಗೃಹ ತಯಾರಿಕೆಯ ಮಾಸ್ಕ್​ ಉಪಯೋಗಿಸಲು ಯಾವುದೇ ಶಿಫಾರಸು ಮಾಡಿಲ್ಲವೆಂದು ಸರ್ಕಾರ ಹೇಳಿದೆ. ಸೋಂಕಿತರು ಹಾಗೂ ಸೋಂಕಿತರ ಸಂಪರ್ಕದಲ್ಲಿರುವವರು ಮತ್ತು ಆರೋಗ್ಯ ಸಿಬ್ಬಂದಿ … Continue reading ಆರೋಗ್ಯಯುತ ಜನರು ಯಾವ ಮಾಸ್ಕ್​​ ಬಳಸಬೇಕು? ಸರ್ಕಾರದ ಸಲಹೆ ಪಾಲಿಸುವುದು ನಿಮ್ಮ ಆರೋಗ್ಯಕ್ಕೆ ಒಳಿತು