2 ಲಕ್ಷದ ಗಡಿ ದಾಟಿದ ಕರೊನಾ ವೈರಸ್​ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆ 8 ಸಾವಿರಕ್ಕೆ ಹತ್ತಿರ

ಬೆಂಗಳೂರು: ಚೀನಾದಲ್ಲಿ ಹುಟ್ಟಿದ ಕರೊನಾ ವೈರಸ್​ ವಿಶ್ವವ್ಯಾಪಿಯಾಗಿ ಹರಡಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳಿಕೆ ಕಾಣುತ್ತಲೇ ಸಾಗುತ್ತಿದೆ. ಇಂದಿಗೆ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿರುವುದು ವರದಿಯಾಗಿದೆ. ಚೀನಾದಲ್ಲಿ ಮೊದಲ ವೈರಸ್​ ಪತ್ತೆಯಾಗಿ ಇಂದಿಗೆ 78 ದಿನಗಳು ಕಳೆದಿವೆ. ಅಂದಿನಿಂದ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ವೈರಸ್​ ಇದೀಗ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ. ಚೀನಾದ ನಂತರ ಯುರೋಪಿಯನ್​ ದೇಶಗಳಲ್ಲಿ ವೈರಸ್​ನ ಪರಿಣಾಮ ಹೆಚ್ಚಾಗಿದೆ. ಇಟಲಿ, ಇರಾನ್​, ಸ್ಪೇನ್​ನಲ್ಲಿ ಸಾವಿರಾರು ಜನರಲ್ಲಿ ಸೋಂಕು … Continue reading 2 ಲಕ್ಷದ ಗಡಿ ದಾಟಿದ ಕರೊನಾ ವೈರಸ್​ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆ 8 ಸಾವಿರಕ್ಕೆ ಹತ್ತಿರ