ಚಿತ್ರರಂಗಕ್ಕೆ ಮುಂದುವರೆದ ಕರ್ಫ್ಯೂ: ಏಪ್ರಿಲ್ 14ರ ನಂತರವಾದರೂ ಎಲ್ಲಾ ಸರಿ ಹೋಗತ್ತಾ?

ಬೆಂಗಳೂರು: ಏಪ್ರಿಲ್ ಒಂದರ ನಂತರ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗಬಹುದು, ಚಿತ್ರ ಪ್ರದರ್ಶನ ಮತ್ತೆ ಮುಂದುವರೆಯಬಹುದು ಎಂದು ಕಾದಿದ್ದ ಚಿತ್ರರಂಗದ ಮಂದಿಗೆ ಮತ್ತೊಮ್ಮೆ ನಿರಾಸೆ ಕಾದಿದೆ. ಮಹಾಮಾರಿ ಕರೊನಾ ವೈರಸ್‍ನಿಂದ ದೇಶವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿರುವುದರಿಂದ, ಏಪ್ರಿಲ್ 15ರವರೆಗೆ ಚಿತ್ರ ಪ್ರದರ್ಶನ, ಚಿತ್ರೀಕರಣ ಚಟುವಟಿಕೆಗಳು ಎಲ್ಲವೂ ರದ್ದಾಗಿದೆ. ಕರೊನಾ ಭೀತಿಯಿಂದ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ ನಿಂತು 12 ದಿನಗಳೇ ಆಗಿವೆ. ಕರೊನಾ … Continue reading ಚಿತ್ರರಂಗಕ್ಕೆ ಮುಂದುವರೆದ ಕರ್ಫ್ಯೂ: ಏಪ್ರಿಲ್ 14ರ ನಂತರವಾದರೂ ಎಲ್ಲಾ ಸರಿ ಹೋಗತ್ತಾ?