ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

ಬೆಂಗಳೂರು: ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಕರೊನಾ 2ನೇ ಅಲೆ ಚಿತ್ರರಂಗದ ಮೇಲೂ ಕರಿನೆರಳನ್ನು ಬೀಳಿಸಿದೆ. ಸೀಮಿತ ಜನರನ್ನಷ್ಟೇ ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡೇ ಶೂಟಿಂಗ್​ ಆರಂಭಿಸಿದ್ದ ಚಿತ್ರತಂಡಗಳಿಗೆ, ಸೋಮವಾರ ಘೋಷಿಸಲಾದ ಲಾಕ್​ಡೌನ್​ ಆದೇಶ ಮತ್ತೆ ಇಕ್ಕಟ್ಟಿಗೆ ತಳ್ಳಿದೆ. ನಿರ್ಮಾಪಕರ ವಲಯದಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ದಿನೇದಿನೆ ಕೋವಿಡ್​ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಚಿತ್ರತಂಡಗಳು ಸ್ವಯಂ ಬಂದ್​ ಮಾಡಿಕೊಂಡು, ಶೂಟಿಂಗ್​ ಸ್ಥಗಿತಗೊಳಿಸಿದ್ದವು. ಮತ್ತೊಂದಷ್ಟು ತಂಡಗಳು ಬೆರಳಣಿಕೆಯಷ್ಟು ಜನರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡುತ್ತಿದ್ದವು. ಇದೀಗ … Continue reading ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ