ಕರೊನಾದ ಮೂಲ ಚೀನಾ ಹೌದೋ ಅಲ್ಲವೋ: ಅಮೆರಿಕ ನಡೆಸಲಿದೆ ತನಿಖೆ; ಮುಚ್ಚುಮರೆ ಮಾಡದಿರುವಂತೆ ಟ್ರಂಪ್ ತಾಕೀತು

ವಾಷಿಂಗ್ಟನ್: ಜಗತ್ತನ್ನು ತಲ್ಲಣಗೊಳಿಸಿರುವ ಕರೊನಾ ವೈರಸ್ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದ್ದು ನಿಜವೋ ಸುಳ್ಳೋ ಎನ್ನುವುದನ್ನು ಪರಿಶೀಲಿಸಲು ಅಮೆರಿಕವೇ ಖುದ್ದಾಗಿ ತನಿಖೆ ನಡೆಸಲಿದೆ. ಈ ವಿಚಾರದಲ್ಲಿ ಚೀನಾ ತನಗೆ ಗೊತ್ತಿರುವ ವಿಚಾರವನ್ನು ಮುಚ್ಚುಮರೆಯಿಲ್ಲದೆ ತಿಳಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ತಾಕೀತು ಮಾಡಿದ್ದಾರೆ. ಕರೊನಾ ವೈರಸ್ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದೆ. ವೈರಸ್ ಪ್ರಾಕೃತಿಕವಾಗಿಯೇ ಹುಟ್ಟಿಕೊಂಡಿರುವ ಸಾಧ್ಯತೆಯಿದೆ ಎಂಬುದಾಗಿ ಅಮೆರಿಕದ ಬೇಹುಗಾರಿಕೆ ಇಲಾಖೆ ಅಭಿಪ್ರಾಯಪಟ್ಟಿದ್ದನ್ನು ಆಧರಿಸಿ ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ (ಸಿಡಿಎಸ್) ಜನರಲ್ ಮಾರ್ಕ್ … Continue reading ಕರೊನಾದ ಮೂಲ ಚೀನಾ ಹೌದೋ ಅಲ್ಲವೋ: ಅಮೆರಿಕ ನಡೆಸಲಿದೆ ತನಿಖೆ; ಮುಚ್ಚುಮರೆ ಮಾಡದಿರುವಂತೆ ಟ್ರಂಪ್ ತಾಕೀತು