24ಗಂಟೆಯಲ್ಲಿ 4000 ಕರೊನಾ​ ಕೇಸ್​ಗಳು; ಇರಲಿ ಎಚ್ಚರ..ಮಿತಿಮೀರುತ್ತಿದೆ ವೈರಸ್​

ನವದೆಹಲಿ: ಒಂದೆಡೆ ಲಾಕ್​ಡೌನ್​ ಸಡಿಲಿಕೆ, ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುತ್ತಿರುವುದು, ಸಾಮಾನ್ಯ ಜನರ ಸಹಜ ಓಡಾಟ….ಇನ್ನೊಂದೆಡೆ ಸತತವಾಗಿ ಏರಿಕೆಯಾಗುತ್ತಲೇ ಇರುವ ಕರೊನಾ ಸೋಂಕಿನ ಪ್ರಸರಣ. ದೇಶದಲ್ಲಿ ಕಳೆದ 24ಗಂಟೆಯಲ್ಲಿ ಬರೋಬ್ಬರಿ 4000 ಕರೊನಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ. ಈವರೆಗಿನ ಅತಿ ಹೆಚ್ಚು ಸಂಖ್ಯೆ ಇದು. ಇದನ್ನೂ ಓದಿ: ದೆಹಲಿ ಹುಡುಗರ ಅಶ್ಲೀಲ ಚಾಟ್​ ಪ್ರಕರಣಕ್ಕೆ ಟ್ವಿಸ್ಟ್​; ಶಾಕಿಂಗ್​ ಸತ್ಯ ಬಿಚ್ಚಿಟ್ಟ ಪೊಲೀಸರು ಸದ್ಯ ಸೋಂಕಿತರ ಸಂಖ್ಯೆ 67,152ಕ್ಕೆ ಏರಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 44,029. ಗುಣಮುಖರಾಗಿ … Continue reading 24ಗಂಟೆಯಲ್ಲಿ 4000 ಕರೊನಾ​ ಕೇಸ್​ಗಳು; ಇರಲಿ ಎಚ್ಚರ..ಮಿತಿಮೀರುತ್ತಿದೆ ವೈರಸ್​