ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ

ವುಹಾನ್​: ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಇತರರಿಗಿಂತ “ಎ” ಗುಂಪಿನ ರಕ್ತದ ಮಾದರಿ ಹೊಂದಿರುವವರಿಗೆ ಕೋವಿಡ್​-19 ಹೆಚ್ಚು ಗಂಭೀರತೆ ಸೃಷ್ಟಿಸಲಿದೆ ಎಂದು ತಿಳಿದುಬಂದಿದೆ. ಆದರೆ, ಹೊಸ ಸಂಶೋಧನೆಯನ್ನು ಈವರೆಗೂ ಪರಿಶೀಲಿಸಿಲ್ಲ ಎಂಬುದೇ ಸಮಾಧಾನಕರ ಸಂಗತಿಯಾಗಿದೆ. ಮಾನವರಲ್ಲಿ ವಿವಿಧ ರೀತಿಯ ರಕ್ತದ ಗುಂಪಿರುವುದು ಎಲ್ಲರಿಗೂ ತಿಳಿದಿದೆ. ಅದನ್ನು ಎ, ಬಿ, ಎಬಿ ಮತ್ತು ಒ ಎಂದು ಪ್ರಾಥಮಿಕವಾಗಿ ವಿಭಾಗಿಸಲಾಗಿದೆ. ಪ್ರತಿ ಗುಂಪಿಗೆ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಒಂದು ವಿಶಿಷ್ಟವಾದ ಸಕ್ಕರೆ ಅಣು ಇರುತ್ತದೆ. ಸಾಮಾನ್ಯವಾಗಿ ಒ ರಕ್ತದ ಗುಂಪಿನವರು … Continue reading ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ