ಗಾಳಿಯಿಂದಲೂ ಹರಡುತ್ತೆ ಕರೊನಾ ಸೋಂಕು; ತಡೆಯುವುದಕ್ಕೆ ಇಲ್ಲಿವೆ ಉಪಾಯಗಳು

ನವದೆಹಲಿ: ಕರೊನಾ ಸೋಂಕು ಗಾಳಿ ಹಾಗೂ ಗಾಳಿಯ ಕಣಗಳ ಮೂಲಕವೂ ಹರಡುತ್ತದೆ ಎಂಬುದನ್ನು ವಿಶ್ವ ಸಂಸ್ಥೆಯೇ ಒಪ್ಪಿಕೊಂಡಿದೆ. ಹೀಗಾಗಿ ಸೋಂಕು ಹಬ್ಬದಂತೆ ದೂರವಿರಲು ಹೆಚ್ಚು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ. ಇದರಿಂದ ಪಾರಾಗುವುದು ಹೇಗೆ ಎನ್ನಲು ತಜ್ಞ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ. ಹೆಚ್ಚು ಜನರಿರುವ ಪ್ರದೇಶಗಳಿಗೆ ತೆರಳುವುದನ್ನು ತಡೆಗಟ್ಟಿ. ಇದರಿಂದ ಸೋಂಕು ಸುಲಭವಾಗಿ ಹರಡುತ್ತೆ. ನುಮ್ಮ ಮುಖದೆದುರು ಯಾವುದಾದರೊಂದು ತಡೆ ಇರಬೇಕು. ಇದು ಗಾಳಿಯಲ್ಲಿರುವ ಕಣಗಳು ನಿಮ್ಮ ದೇಹ ಪ್ರವೇಶಿಸುವುದನ್ನು ತಡೆಯುತ್ತದೆ. ಜತೆಗೆ, ದೇಹದ ಒಳಗಿರುವ ಪ್ರತಿರೋಧ … Continue reading ಗಾಳಿಯಿಂದಲೂ ಹರಡುತ್ತೆ ಕರೊನಾ ಸೋಂಕು; ತಡೆಯುವುದಕ್ಕೆ ಇಲ್ಲಿವೆ ಉಪಾಯಗಳು