ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ

ನವದೆಹಲಿ: ಕರೊನಾ ಯುಗ ಮುಗಿಯಿತು ಎಂಬಂತೆ ಮಾಸ್ಕ್ ಹಾಕಿಕೊಳ್ಳದೆ, ಮದುವೆ ಮುಂಜಿ ಚಳುವಳಿ ಎಂದೆಲ್ಲಾ ಜನರು ಓಡಾಡುತ್ತಿರುವುದನ್ನು ನಮ್ಮ ಸುತ್ತಲೂ ಕಾಣಬಹುದು. ಆದರೆ, ಈ ಮಹಾಮಾರಿ ತನ್ನನ್ನು ತಾನೇ ಅಪ್ಡೇಟ್ ಮಾಡಿಕೊಳ್ಳುತ್ತಾ ಹೆಚ್ಚಾಗಿ ಸೋಂಕು ಹರಡಲು ಸನ್ನದ್ಧವಾಗುತ್ತಿದೆ. ಅದಕ್ಕೆ ಸಾಕ್ಷಿಯೇ ಮಹಾರಾಷ್ಟ್ರದಲ್ಲಿ ಮೂಡಿಬಂದಿರುವ ಹೊಸ ರೂಪಾಂತರಿ ವೈರಸ್ ಎಂದು ತಜ್ಞರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ವೈರಸ್​ನ ಹೊಸ ರೂಪಾಂತರ – ಇ484ಕೆ – ಹೆಚ್ಚು ಹರಡುವ ಗುಣ ಹೊಂದಿದ್ದು, ಲಸಿಕೆ ತೆಗೆದುಕೊಂಡವರು ಮತ್ತು ಈ ಮುನ್ನ ಕರೊನಾ … Continue reading ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ