76 ದಿನಗಳ ಲಾಕ್​ಡೌನ್ ಮುಕ್ತಾಯ- ಕರೊನಾ ವೈರಸ್​ ಉಗಮ ಸ್ಥಾನ ವುಹಾನ್​ನಲ್ಲೇನು ನಡೆಯುತ್ತಿದೆ?

ವುಹಾನ್​: ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ COVID19 ವೈರಸ್​ ಸೋಂಕು ಉಗಮವಾಗಿದ್ದ ಚೀನಾದ ವುಹಾನ್​ ಮತ್ತೆ ಸಹಜ ಜೀವನದತ್ತ ಸಾಗಿದೆ. 76 ದಿನಗಳ ಲಾಕ್​ಡೌನ್ ಅವಧಿ ಪೂರೈಸಿರುವ ಅಲ್ಲಿ ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಹನ್ನೊಂದು ವಾರಗಳ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿಂದ ರೈಲೊಂದು ಬುಧವಾರ ಬೆಳಗ್ಗೆ ಪ್ರಯಾಣ ಆರಂಭಿಸಿದೆ. ಹಿಂದೆಂದೂ ಕಂಡಿರದಂತಹ ಲಾಕ್​ಡೌನ್​ಗೆ ಮಾದರಿಯಾಗಿ ಈ ವೈರಸ್​ನ ಉಗಮ ಸ್ಥಾನ ವುಹಾನ್ ಗೋಚರಿಸಿದ್ದು, ಸೋಂಕುಪೀಡಿತ ರಾಷ್ಟ್ರಗಳೆಲ್ಲವೂ ವುಹಾನ್​ ಮಾದರಿಯ ಲಾಕ್​ಡೌನ್​ ನಡೆಸುತ್ತಿವೆ. ಈಗ … Continue reading 76 ದಿನಗಳ ಲಾಕ್​ಡೌನ್ ಮುಕ್ತಾಯ- ಕರೊನಾ ವೈರಸ್​ ಉಗಮ ಸ್ಥಾನ ವುಹಾನ್​ನಲ್ಲೇನು ನಡೆಯುತ್ತಿದೆ?