2019ರ ನವೆಂಬರ್​ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೇ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಈ ವೈರಾಣು 2019ರ ನವೆಂಬರ್​ನಲ್ಲೇ ಭಾರತವನ್ನು ಪ್ರವೇಶಿಸಿತ್ತು. ಆದರೆ ಅದು ವ್ಯಾಪಕವಾಗಿರಲಿಲ್ಲ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹೈದರಾಬಾದ್​ ಮೂಲದ ಸೆಂಟರ್​ ಫಾರ್​ ಸೆಲ್ಯುಲಾರ್​ ಆ್ಯಂಡ್​ ಮಾಲಿಕ್ಯುಲಾರ್​ ಬಯಾಲಜಿಯ (ಸಿಸಿಎಂಬಿ) ವಿಜ್ಞಾನಿಗಳ ಪ್ರಕಾರ ಈ ವೈರಾಣು 2019ರ ನವೆಂಬರ್​ 26ರಿಂದ ಡಿಸೆಂಬರ್​ 25ರ ನಡುವೆಯೇ ಪ್ರವೇಶಿಸಿತ್ತು. ಆದರೆ ಆಗ ಅಷ್ಟೇನೂ ಬಾಧಿಸಿರಲಿಲ್ಲ. ಹಾಗಾಗಿ ಇದು ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ವೈರಾಣುವಿನ ತೀರಾ ಇತ್ತೀಚಿನ … Continue reading 2019ರ ನವೆಂಬರ್​ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು