ಹುಷಾರ್… ಗಾಳಿಯಲ್ಲಿ ಹತ್ತು ಮೀಟರ್ ಚಿಮ್ಮಬಲ್ಲದು ಕರೊನಾ!

ನವದೆಹಲಿ: ಕರೊನಾ ವೈರಸ್ ಒಳಗೊಂಡ ದ್ರವದ ಅತಿ ಸಣ್ಣ ಕಣಗಳು ಗಾಳಿಯಲ್ಲಿ ಹತ್ತು ಮೀಟರ್‌ನಷ್ಟು ದೂರಕ್ಕೆ ಚಿಮ್ಮಿ ಸಾಗಬಲ್ಲವು. ಸೋಂಕಿತ ವ್ಯಕ್ತಿಯಿಂದ ಸೀನು, ಕೆಮ್ಮಿನಿಂದ ಎರಡು ಮೀಟರ್ ಒಳಗೆ ಬೀಳುವ ದ್ರವದ ಸಣ್ಣ ಕಣಗಳು ಗಾಳಿಯಿಂದ ಹತ್ತು ಮೀಟರ್ ದೂರದವರೆಗೆ ಸಾಗಬಲ್ಲವು. ಲಕ್ಷಣ ರಹಿತ ಸೋಂಕಿತರೂ ವೈರಸ್ ಹರಡಬಲ್ಲರು. ಹೀಗಾಗಿ ಜನರು ಪರಸ್ಪರ ಸಾಕಷ್ಟು ಅಂತರ ಕಾಯ್ದುಕೊಳ್ಳುವುದಲ್ಲದೆ ಎರಡೆರಡು ಮಾಸ್ಕ್‌ಗಳನ್ನು ಧರಿಸುವುದು ಒಳ್ಳೆಯದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸುಲಭವಾಗಿ ಅನುಸರಿಸಬಹುದಾದ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು … Continue reading ಹುಷಾರ್… ಗಾಳಿಯಲ್ಲಿ ಹತ್ತು ಮೀಟರ್ ಚಿಮ್ಮಬಲ್ಲದು ಕರೊನಾ!