ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ

ಅಮರಾವತಿ: ಕರೊನಾ ಪೂರ್ತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅನೇಕರು ಕರೊನಾದಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಿನಿಮಾ ರಂಗದಲ್ಲೂ ಕರೊನಾ ಕರಿ ನೆರಳು ಬಿದ್ದಿದ್ದು, ತಮ್ಮ ಕರೊನಾ ದಿನಗಳ ಅನುಭವಗಳನ್ನು ನಟಿಯೊಬ್ಬರು ಹಂಚಿಕೊಂಡಿದ್ದಾರೆ. ತೆಲುಗು ನಟಿ, ತೆಲುಗು ಬಿಗ್​ಬಾಸ್​ನ ಮಾಜಿ ಸ್ಪರ್ಧಿ ಹರಿ ತೇಜಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಡೆಲಿವರಿ ಆಗುವುದಕ್ಕೆ ಒಂದು ವಾರ ಮೊದಲು ಅವರಿಗೆ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕರೊನಾ ದೃಢವಾಗಿತ್ತಂತೆ. ಆ ಕಾರಣದಿಂದಾಗಿ ಅವರಿಗೆ ಮಗುವನ್ನು ಬಿಟ್ಟಿರಬೇಕಾದ ಪರಿಸ್ಥಿತಿ ಎದುರಾಯಿತಂತೆ. … Continue reading ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ