10 ಜಿಲ್ಲೆ ಕಂಪ್ಲೀಟ್ ಸೀಲ್? ಕರೊನಾದ ಕರಾಳತೆ ತಡೆಗೆ ಪೂರ್ವಸಿದ್ಧತೆ, ನಾಳೆ ಅಂತಿಮ ನಿರ್ಧಾರ

ಬೆಂಗಳೂರು: ಎಲ್ಲ ಮುನ್ನೆಚ್ಚರಿಕೆ, ರಕ್ಷಣಾ ಕಾರ್ಯಗಳ ಹೊರತಾಗಿಯೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಕರೊನಾದ ಹಾಟ್​ಸ್ಪಾಟ್ ಎಂದು ಗುರುತಿಸಲಾಗಿರುವ 10 ಜಿಲ್ಲೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡುವ ಸಾಧ್ಯತೆ ಗೋಚರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಕಾರ್ಯ ಆರಂಭವಾಗಿರುವುದು, ಮನೆಮನೆಗೆ ದಿನಸಿ ವಿತರಿಸಲು ಕೈಗೊಂಡಿರುವ ನಿರ್ಧಾರ ಸೀಲ್​ನ ಪೂರ್ವ ಸಿದ್ಧತೆಯೆಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಜನತಾಕರ್ಫ್ಯೂ ವಿಸ್ತರಿಸಬೇಕೆಂದು ಒಮ್ಮತದ ಅಭಿಪ್ರಾಯ … Continue reading 10 ಜಿಲ್ಲೆ ಕಂಪ್ಲೀಟ್ ಸೀಲ್? ಕರೊನಾದ ಕರಾಳತೆ ತಡೆಗೆ ಪೂರ್ವಸಿದ್ಧತೆ, ನಾಳೆ ಅಂತಿಮ ನಿರ್ಧಾರ