ಮನೆಯಲ್ಲೇ ಇದೆ ಕರೊನಾಕ್ಕೆ ಔಷಧ; ಹೀಗೆ ಮಾಡಿದರೆ ಕರೊನಾ ಬರುವುದಿಲ್ಲ

ಕರೊನಾ ವೈರಸ್​ನಿಂದ ನಾವೆಲ್ಲ ಭಯಭೀತರಾಗಿದ್ದೇವೆ. ಕರೊನಾದಿಂದ ಕಲಿಯಬೇಕಾದ ಪಾಠವೇನೆಂದರೆ ಸಾವಿರಾರು ಜನರಿಗೆ ಕರೊನಾ ಸೋಂಕು ತಗಲಿದ್ದರೂ ಕೆಲವು ಜನ ಮಾತ್ರ ಸಾವಿಗೀಡಾಗುತ್ತಾರೆ. ಯಾರಲ್ಲಿ ರೋಗನಿರೋಧಕಶಕ್ತಿ ಕಡಿಮೆ ಇದೆಯೋ, ಯಾರ ಶ್ವಾಸಾಂಗವ್ಯೂಹ ದುರ್ಬಲವಾಗಿದೆಯೋ ಅಂಥವರಲ್ಲಿ ಈ ವೈರಸ್​ನ ಪ್ರಭಾವ ಮತ್ತು ಸಾವಿನ ಸಾಧ್ಯತೆ ಹೆಚ್ಚು. ಜಂಕ್ ಫುಡ್ ಸೇವನೆ, ಧೂಮಪಾನ, ಅವ್ಯವಸ್ಥಿತ ಜೀವನಶೈಲಿ, ಅಪೌಷ್ಟಿಕ ಆಹಾರಸೇವನೆಗಳಿಂದಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಸರಿಯಾಗಿಟ್ಟುಕೊಂಡಿರದಿದ್ದರೆ ಕರೊನಾದಂತಹ ವೈರಸ್​ಗಳ ಬಗ್ಗೆ ಹೆಚ್ಚು ಯೋಚಿಸಬೇಕಾಗುತ್ತದೆ. ಯೋಗಾಸನ, ಪ್ರಾಣಾಯಾಮ, ಆಯುರ್ವೆದದಲ್ಲಿ ವಿವರಿಸಿದ ದಿನಚರ್ಯು, ಋತುಚರ್ಯು, ಪಂಚಕರ್ಮ … Continue reading ಮನೆಯಲ್ಲೇ ಇದೆ ಕರೊನಾಕ್ಕೆ ಔಷಧ; ಹೀಗೆ ಮಾಡಿದರೆ ಕರೊನಾ ಬರುವುದಿಲ್ಲ