‘ಸಚಿವರಾದ್ರೇನಾಯ್ತು.. ಆಸ್ಪತ್ರೆಯ ನೆಲ ಒರೆಸೋಕೂ ಸೈ’ ವೈರಲ್​ ಆಯ್ತು ಸಚಿವರು ನೆಲ ಒರೆಸುವ ಫೋಟೋ

ಐಜಾಲ್: ಸಚಿವರೆಂದರೆ ಹೇಗಿರಬೇಕು? ಎಸಿ ಕಾರಿನಲ್ಲೇ ಓಡಾಟ, ಕೈಗೊಂದು ಕಾಲಿಗೊಬ್ಬ ಆಳು.. ಇವೆಲ್ಲ ಸಾಮಾನ್ಯರ ಕಲ್ಪನೆ. ಆದರೆ ಅದಕ್ಕೆ ವಿರುದ್ಧವೆನ್ನುವಂತೆ ನಮ್ಮಲ್ಲಿ ಕೆಲ ಸಚಿವರಿದ್ದಾರೆ. ಸಚಿವರೊಬ್ಬರು ತಾವು ದಾಖಲಾಗಿದ್ದ ಆಸ್ಪತ್ರೆಯ ವಾರ್ಡ್​ ಅನ್ನು ತಾವೇ ಕ್ಲೀನ್​ ಮಾಡಿದ್ದು, ಅದರ ಫೋಟೋ ಇದೀಗ ವೈರಲ್​ ಆಗಿದೆ. ಈ ರೀತಿಯ ಘಟನೆ ನಡೆದಿರುವುದು ಮಿಜೋರಾಂನಲ್ಲಿ. ಅಲ್ಲಿನ ಇಂಧನ ಸಚಿವ ಆರ್ ಲಾಲ್ಜಿರ್ಲಿಯಾನಾ ನಾವು ಹೇಳುತ್ತಿರುವ ವಿಶೇಷ ವ್ಯಕ್ತಿತ್ವದ ಸಚಿವರು. ಲಾಲ್ಜಿರ್ಲಿಯಾನಾ ಅವರಿಗೆ ಮೇ 11ರಂದು ಕರೊನಾ ಸೋಂಕು ದೃಢವಾಗಿತ್ತು. ಅವರೊಂದಿಗೆ … Continue reading ‘ಸಚಿವರಾದ್ರೇನಾಯ್ತು.. ಆಸ್ಪತ್ರೆಯ ನೆಲ ಒರೆಸೋಕೂ ಸೈ’ ವೈರಲ್​ ಆಯ್ತು ಸಚಿವರು ನೆಲ ಒರೆಸುವ ಫೋಟೋ