ಎಚ್​.ಡಿ. ಕುಮಾರಸ್ವಾಮಿ ಆಪ್ತಸಹಾಯಕನಿಗೆ ಕರೊನಾ ಪಾಸಿಟಿವ್​

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಆಪ್ತಸಹಾಯಕರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಬೆಳಗ್ಗೆ ಅಷ್ಟೇ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ. ಇದೀಗ ಎಚ್​ಡಿಕೆ ಆಪ್ತಸಹಾಯಕರಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಹೋಗಿದ್ದರು. ಇವರೊಂದಿಗೆ ಕರೊನಾ ಸೋಂಕು ತಗುಲಿರುವ ಆಪ್ತ ಸಹಾಯಕರೂ ಇದ್ದರು. ಬೋಜೆಗೌಡ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಭದ್ರತಾ ತಂಡವನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು! ವರದಿಯಲ್ಲಿ ಎಚ್‌ಡಿ … Continue reading ಎಚ್​.ಡಿ. ಕುಮಾರಸ್ವಾಮಿ ಆಪ್ತಸಹಾಯಕನಿಗೆ ಕರೊನಾ ಪಾಸಿಟಿವ್​