ರಾಜ್ಯದಲ್ಲಿ ಶೇ.50ರಷ್ಟು ಕರೊನಾ ಸೋಂಕಿತರು ಗುಣಮುಖ: 75 ಹೊಸ ಕೇಸ್​

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ರಾಜ್ಯದಲ್ಲಿ 75 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ. ಪ್ರಸ್ತುತ 1635 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 809 ಮಂದಿ ಇದಾಗಲೇ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 28 ಮಂದಿ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸೋಂಕಿತರ ಪೈಕಿ ಶೇ.50ರಷ್ಟು ಮಂದಿ ಗುಣಮುಖರಾಗಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ. ಇದಾಗಲೇ ಕರೊನಾ ವೈರಸ್​ ರಾಜ್ಯದಲ್ಲಿ 47 ಮಂದಿಯನ್ನು … Continue reading ರಾಜ್ಯದಲ್ಲಿ ಶೇ.50ರಷ್ಟು ಕರೊನಾ ಸೋಂಕಿತರು ಗುಣಮುಖ: 75 ಹೊಸ ಕೇಸ್​