ದೇಶದ 170 ಕರೊನಾ ಹಾಟ್‌ಸ್ಪಾಟ್‌ಗಳಲ್ಲಿ ಕರ್ನಾಟಕದ ಯಾವ್ಯಾವ ಸ್ಥಳಗಳಿವೆ?

ನವದೆಹಲಿ: ಭಾರತದಲ್ಲಿ ಸೋಂಕಿತರ ಸಂಖ್ಯೆ 12 ಸಾವಿರದತ್ತ ಸಾಗುತ್ತಿದ್ದು, ಮೃತರ ಸಂಖ್ಯೆ 405ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 15 ಮಂದಿ ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 405ಕ್ಕೆ ಹೆಚ್ಚಳವಾಗಿದೆ. ಬುಧವಾರ 450 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟಾರೆ ಪಾಸಿಟಿವ್ ಸಂಖ್ಯೆ 11,906ಕ್ಕೆ ಮುಟ್ಟಿದೆ. ಈ ಪೈಕಿ 1,443 ಮಂದಿ ಗುಣಮುಖರಾಗಿದ್ದು, 10,058 ಸಕ್ರಿಯ ಪ್ರಕರಣಗಳು ಇವೆ. ದೇಶದಲ್ಲಿ 170 ಹಾಟ್‌ಸ್ಪಾಟ್ ಜಿಲ್ಲೆ/ನಗರ ಗುರುತಿಸಲಾಗಿದೆ. 207 ಜಿಲ್ಲೆ/ನಗರ ಕಿತ್ತಳೆ ವಲಯದಲ್ಲಿ ಇವೆ. ಸೋಂಕಿತ ಪ್ರಕರಣ ಇಲ್ಲದ … Continue reading ದೇಶದ 170 ಕರೊನಾ ಹಾಟ್‌ಸ್ಪಾಟ್‌ಗಳಲ್ಲಿ ಕರ್ನಾಟಕದ ಯಾವ್ಯಾವ ಸ್ಥಳಗಳಿವೆ?